HomeNewsಕೋಮಲ್ ಕುಮಾರ್ 'ರೋಲೆಕ್ಸ್'ಗೆ ಕರಾವಳಿ ಬೆಡಗಿ ನಾಯಕಿ

ಕೋಮಲ್ ಕುಮಾರ್ ‘ರೋಲೆಕ್ಸ್’ಗೆ ಕರಾವಳಿ ಬೆಡಗಿ ನಾಯಕಿ

ಕೋಮಲ್ ಕುಮಾರ್ ಲಾಂಗ್ ಗ್ಯಾಪ್ ಬಳಿಕ ‌ಮತ್ತೆ ಬಣ್ಣದ ಲೋಕಕ್ಕೆ ‌ಕಂಬ್ಯಾಕ್ ಮಾಡುತ್ತಿದ್ದಾರೆ. ‘ಕಾಲಯ ನಮಃ’ ಬಳಿಕ ‘ರೋಲೆಕ್ಸ್’ ನಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.

ಈ ಹಿಂದೆ ʼಬಿಲ್‌ ಗೇಟ್ಸ್‌ʼ ಸಿನಿಮಾವನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಶ್ರೀನಿವಾಸ ಮಂಡ್ಯ ʼರೋಲೆಕ್ಸ್‌ʼ ಮೂಲಕ ಹೊಸ ಕಥೆಯನ್ನು ಹೇಳಲು ರೆಡಿಯಾಗಿದ್ದಾರೆ. ಇದೊಂದು ಕಾಮಿಡಿ ಕಥಾಹಂದರವುಳ್ಳ ಸಿನಿಮಾ.

‘ರೋಲೆಕ್ಸ್’ ಗಾಗಿ‌ ನಾಯಕಿಯ ಹುಡುಕಾಟದಲ್ಲಿದ್ದ ಸಿನಿಮಾ ತಂಡಕ್ಕೆ ಕರಾವಳಿಯ ಬೆಡಗಿ ನಟಿ ಸೋನಲ್ ಮೊಂಟೆರೋ ಅವರು ನಾಯಕಿಯಾಗಿ ಸಿಕ್ಕಿದ್ದಾರೆ.

ಇದೀಗ ‘ರೋಲೆಕ್ಸ್ ಕೋಮಲ್’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು ‘ರೋಲೆಕ್ಸ್ ಕೋಮಲ್’ಚಿತ್ರತಂಡ ಸೇರಿಕೊಂಡಿದ್ದಾರೆ.
ಜ.26 ಮುಹೂರ್ತಕ್ಕೆ ʼರೋಲೆಕ್ಸ್‌ʼ ಮುಹೂರ್ತ ನೆರವೇರಲಿದೆ.ನಟ ಕೋಮಲ್‌ ಕುಮಾರ್ ಅಭಿನಯದ ʼರೋಲೆಕ್ಸ್‌ʼ ಸಿನಿಮಾಕ್ಕೆ ಕರಾವಳಿಯ ಬೆಡಗಿ ಸೋನಾಲ್ ಮೊಂಟೆರೋ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ʼಬಿಲ್‌ ಗೇಟ್ಸ್‌ʼ ಸಿನಿಮಾವನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಶ್ರೀನಿವಾಸ ಮಂಡ್ಯ ʼರೋಲೆಕ್ಸ್‌ʼ ಮೂಲಕ ಹೊಸ ಕಥೆಯನ್ನು ಹೇಳಲು ರೆಡಿಯಾಗಿದ್ದಾರೆ. ಇದೊಂದು ಕಾಮಿಡಿ ಕಥಾಹಂದರವುಳ್ಳ ಸಿನಿಮಾ.

‘ರೋಲೆಕ್ಸ್ ಕೋಮಲ್’ ಚಿತ್ರಕ್ಕೆ ನಾಯಕಿ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ ಕರಾವಳಿ ಬೆಡಗಿ ಸೋನಾಲ್ ಮೊಂಟೆರೋ ಜೊತೆಯಾಗಿದ್ದಾರೆ. ಚಿತ್ರದ ಕಥೆ ಕೇಳಿ ಇಂಪ್ರೆಸ್ ಆಗಿರುವ ಸೋನಾಲ್ ಕೋಮಲ್ ಜೊತೆ ನಟಿಸೋಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಸ್ಯಾಂಡಲ್ ವುಡ್ ಅಂಗಳದಲ್ಲಿ ಸಖತ್ ಬ್ಯುಸಿಯಾಗಿರುವ ಸೋನಾಲ್ ಮೊಂಟೆರೋ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ‘ರೋಲೆಕ್ಸ್ ಕೋಮಲ್’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು ‘ರೋಲೆಕ್ಸ್ ಕೋಮಲ್’ಚಿತ್ರತಂಡ ಸೇರಿಕೊಂಡಿದ್ದಾರೆ.

ಜ.26 ಮುಹೂರ್ತಕ್ಕೆ ʼರೋಲೆಕ್ಸ್‌ʼ ಮುಹೂರ್ತ ನೆರವೇರಲಿದೆ.

RELATED ARTICLES

Most Popular

Share via
Copy link
Powered by Social Snap