HomeNewsರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ನಟಿಸಲು ‌ನಿಮಗೂ ಸಿಗಬಹುದು ಅವಕಾಶ: ಹೀಗೆ ಮಾಡಿ

ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ನಟಿಸಲು ‌ನಿಮಗೂ ಸಿಗಬಹುದು ಅವಕಾಶ: ಹೀಗೆ ಮಾಡಿ

‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ನಟಿಸಿ, ನಿರ್ದೇಶನ ಮಾಡಿ ಪ್ರೇಕ್ಷಕರ ಮನದಲ್ಲಿ ಡಿಫ್ರೆಂಟ್ ಡೈರೆಕ್ಟರ್ ಎಂದು ಹೆಸರು ಪಡೆದುಕೊಂಡಿರುವ ರಾಜ್ ಬಿ ಶೆಟ್ಟಿ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದಾರೆ.

ವಿಶೇಷ ಅಂದರೆ ಈ ಸಿನಿಮಾದಲ್ಲಿ ‌ನೀವೂ ಕೂಡ ನಟಿಸಬಹುದು. ಹೊಸ ಕಲಾವಿದರಿಗೆ ರಾಜ್ ಬಿ ಶೆಟ್ಟಿ ಅವರು ಅವಕಾಶ ನೀಡುತ್ತಿದ್ದಾರೆ.

ಸಪೂರ ಹಾಗೂ ಕಂದು ಬಣ್ಣದ 5-8 ವರ್ಷದೊಳಗಿನ ಬಾಲ ಕಲಾವಿದೆಯರು (ಹುಡುಗಿಯರು) ಚಿತ್ರದಲ್ಲಿ ನಟಿಸಬಹುದು. ಇನ್ನು 6 ರಿಂದ 10 ವರ್ಷದ ಹುಡುಗರು ಸಪೂರ ಹಾಗೂ ಕಂದು ಬಣ್ಣದವರಾಗಿದ್ದಾರೆ‌ ನಿಮ್ಮ ನಟನೆ ಸಿಗುವ ವೇದಿಕೆಯನ್ನು ಬಳಸಿಕೊಳ್ಳಬಹುದು.

10- 15 ವರ್ಷದ ಹುಡುಗರು, 40 – 50 ವರ್ಷದ‌ ಮಹಿಳೆಯರು , 35 ದಾಟಿದ ಪುರುಷ ಹಾಗೂ ಮಹಿಳೆಯರು ನಿಮ್ಮ ಪ್ರೊಫೈಲನ್ನು ಈ‌ ಮೇಲಿನ ನಂಬರ್ ಅಥವಾ ಇಮೇಲ್ ಕಳುಹಿಸಬಹುದು.

RELATED ARTICLES

Most Popular

Share via
Copy link
Powered by Social Snap