HomeNewsಟಾಲಿವುಡ್‌ ನ “ಓದೆಲಾ ರೇಲ್ವೇ ಸ್ಟೇಷನ್‌” ನಲ್ಲಿ ಕನ್ನಡದ ಚಿಟ್ಟೆ ವಸಿಷ್ಠ ಕಮಾಲ್

ಟಾಲಿವುಡ್‌ ನ “ಓದೆಲಾ ರೇಲ್ವೇ ಸ್ಟೇಷನ್‌” ನಲ್ಲಿ ಕನ್ನಡದ ಚಿಟ್ಟೆ ವಸಿಷ್ಠ ಕಮಾಲ್

ತನ್ನ ಖಡಕ್‌ ಅಭಿನಯ ಹಾಗೂ ಮಧುರವಾದ ಕಂಠದಿಂದ ಪ್ರೇಕ್ಷಕರ ಮನ ಗೆದ್ದಿರುವ ಕನ್ನಡದ ವಸಿಷ್ಠ ಸಿಂಹ ಟಾಲಿವುಡ್‌ ನಲ್ಲಿ ಮಿಂಚುತ್ತಿದ್ದಾರೆ.


ಟಾಲಿವುಡ್‌ ನ “ಓದೆಲಾ ರೇಲ್ವೇ ಸ್ಟೇಷನ್‌” ಎನ್ನುವ ಚಿತ್ರದಲ್ಲಿ ಚಿಟ್ಟೆ ವಸಿಷ್ಠ ತನ್ನ ಅಭಿನಯದ ಮೂಲಕ ಕಮಾಲ್‌ ಮಾಡಿದ್ದಾರೆ.


ನೈಜ ಘಟನೆಯಾಧಾರಿತ ಸಿನಿಮಾವಾಗಿರುವ ʼಓದೆಲಾ ರೇಲ್ವೇ ಸ್ಟೇಷನ್‌’ ಚಿತ್ರವನ್ನು ಯುವ ನಿರ್ದೇಶಕ ಅಶೋಕ್‌ ತೇಜ ಡೈರೆಕ್ಟ್‌ ಮಾಡಿದ್ದಾರೆ.
ಚಿತ್ರದಲ್ಲಿ ವಸಿಷ್ಠ ಅವರು, ತಿರುಪತಿ ಎಂಬ ಧೋಬಿಯ ಪಾತ್ರದಲ್ಲಿ ಡಬಲ್‌ ಶೇಡ್‌ನ‌ಲ್ಲಿ ಕಾಣಿಸಿಕೊಂಡಿದ್ದು, ಅವರ ನಟನೆಗೆ ಟಾಲಿವುಡ್‌ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಹೆಬಾ ಪಟೇಲ್‌ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಚಿತ್ರ ತೆಲುಗಿನ ಓಟಿಟಿ ಫ್ಲಾಟ್‌ಪಾರ್ಮ್ “ಆಹಾ’ದಲ್ಲಿ ಬಿಡುಗಡೆಯಾಗಿದೆ.

RELATED ARTICLES

Most Popular

Share via
Copy link
Powered by Social Snap