ಲಾಂಗ್ ಡ್ರೈವ್ , ಅಂದ್ರೆ ಇದು ವೀಕೆಂಡ್ ನಲ್ಲಿ ಮೋಜು ಮಸ್ತಿ ಮಾಡೋಕೆ ಹೋಗೋ ಜರ್ನಿ ಅಲ್ಲ, ಬದಲಾಗಿ ಲಾಂಗ್ ಡ್ರೈವ್ ಇದೊಂದು ಕನ್ನಡ ಸಿನೆಮಾ ಹೆಸರು ಫೆಬ್ರವರಿ 10 ರಂದು ರಾಜ್ಯಾದ್ಯಂತ ತೆರೆಕಂಡಿದೆ ಇದರಲ್ಲಿ ಮಹೇಶ್ ಗುರು ಎನ್ನುವ ರಂಗಭೂಮಿ ಕಲಾವಿದ ಶಿವ ಅನ್ನೋ ಪಾತ್ರ ಮಾಡಿದ್ದು ತುಂಬಾ ಚೆನ್ನಾಗಿ ಮೂಡಿಬಂದಿದೆ ಮತ್ತು ಎಲ್ಲರ ಗಮನ ಸೆಳೆದಿದ್ದು ಆ ಪಾತ್ರ ತೆರೆ ಮೇಲೆ ಬಂದ ನಂತರ ಪ್ರೇಕ್ಷಕರಿಗೆ ಒಂದಷ್ಟು ಮನೋರಂಜನೆ ಸಿಗುತ್ತೇ ಮತ್ತೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಚಿತ್ರದ
ನಿರ್ದೇಶಕರು ಶ್ರೀ ರಾಜ್ ನಿರ್ಮಾಪಕರು ಮಂಜುನಾಥ್ ಗೌಡ ಮತ್ತು ಛಾಯಾಗ್ರಾಹಕರು ಕಿಟ್ಟಿ ಕೌಶಿಕ್ ಅವರ ಕೈ ಯಿಂದ ಅಚ್ಚು ಕಟ್ಟಾಗಿ ಮೂಡಿಬಂದಿದೆ,
ಇದಕ್ಕೂ ಮುಂಚೆ ಮಹೇಶ್ ಗುರು ಅವರು ಅಪ್ಪು ಸಾರ್ PRK ಬ್ಯಾನರ್ ನ ಮಾಯಾಬಜಾರ್ ನಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ ಮತ್ತೆ ಒಂದಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದರು ಇನ್ನೂ ಹೆಚ್ಚಿನ ಪಾತ್ರಗಳನ್ನು ಮಾಡುವ ಆಸೆ ಇದ್ದು ನಿರ್ದೇಶಕರು ಯಾವ ಪಾತ್ರ ಕೊಟ್ಟರು ನಿಭಾಯಿಸುವ ಸಾಮರ್ಥ್ಯ ಇವರಲ್ಲಿದೇ ಕನ್ನಡ ಚಿತ್ರ ಪ್ರೇಮಿಗಳು ಇಂತಹ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ.



