HomeExclusive Newsಟಿ-20 ವಿಶ್ವಕಪ್ ನಿಂದ ಭಾರತದ ಸ್ಟಾರ್ ವೇಗಿ ಬುಮ್ರಾ ಔಟ್

ಟಿ-20 ವಿಶ್ವಕಪ್ ನಿಂದ ಭಾರತದ ಸ್ಟಾರ್ ವೇಗಿ ಬುಮ್ರಾ ಔಟ್

ಟಿ-20 ವಿಶ್ವಕಪ್ ಆರಂಭಕ್ಕೂ‌ ಮುನ್ನ ಭಾರತಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣದಿಂದ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ- 20 ಪಂದ್ಯದಿಂದ ಅವರು ಅಂತಿಮ ಕ್ಷಣದಲ್ಲಿ ಆಡಿರಲಿಲ್ಲ.


ಬುಮ್ರಾ ಅವರು ಬೆನ್ನು ನೋವಿನಿಂದ ( ಬ್ಯಾಕ್ ಸ್ಟ್ರಸ್ ಫ್ರಾಕ್ಚರ್) ಬಳಲುತ್ತಿದ್ದು, ಅವರಿಗೆ 6 ತಿಂಗಳು ವಿಶ್ರಾಂತಿಯ ಅಗತ್ಯವಿದೆ ಎಂದು ವರದಿ ತಿಳಿಸಿದೆ.

ಹೀಗಾಗಿ ಅವರು ಟಿ-20 ವಿಶ್ವಕಪ್ ನಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.


ಈಗಾಗಲೇ ರವೀಂದ್ರ ಜಡೇಜಾ ಟೂರ್ನಿಯಿಂದ ಹೊರ ಬಿದ್ದಿದ್ದು, ಈಗ ಮತ್ತೊಂದು ದೊಡ್ಡ ಹಿನ್ನಡೆ ಆಗಿದೆ.

RELATED ARTICLES

Most Popular

Share via
Copy link
Powered by Social Snap