2022 ರ ಮುಕ್ತಾಯಕ್ಕೆ ಇನ್ನು ಕೆಲವೇ ದಿನಗಳಿವೆ. ಈ ವರ್ಷ ಸಿನಿಮಾರಂಗಕ್ಕೆ ಗೋಲ್ಡನ್ ಇಯರ್ ಎಂದೇ ಹೇಳಬಹುದು. ವರ್ಷದ ಮೊದಲಿಗೆ ನಿಧಾನವಾಗಿ ರಿಲೀಸ್ ಆದ ಚಿತ್ರಗಳು, ಆ ಬಳಿಕ ಒಂದಾಂದ ಒಂದರಂತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಂದಿವೆ.
ಕನ್ನಡ ಚಿತ್ರರಂಗದಲ್ಲಿ ನೂರು ಕೋಟಿ ದಾಟಿದ ಸಿನಿಮಾಗಳು ಬಂದಿವೆ. ಜೇಮ್ಸ್, ಕೆಜಿಎಫ್ ಚಾಪ್ಟರ್ 2, 777 ಚಾರ್ಲಿ, ವಿಕ್ರಾಂತ್ ರೋಣ ಹಾಗೂ ಕಾಂತಾರ ಸಿನಿಮಾಗಳು ನೂರು ಕೋಟಿ ಕಲೆಕ್ಷನ್ ಮಾಡಿ ಸೌತ್ ಇಂಡಿಯಾದ ಕನ್ನಡ ಸಿನಿಮಾಗಳು ಯಾವ ಸಿನಿಮಾಕ್ಕೂ ಕಡಿಮೆಯಿಲ್ಲ ಎನ್ನುವ ಹಾಗೆ ಮೋಡಿ ಮಾಡಿತ್ತು.
ಗೂಗಲ್ ಈ ವರ್ಷ ಅತೀ ಹೆಚ್ಚು ಹುಡುಕಿದ ಸಿನಿಮಾಗಳ ಲಿಸ್ಟ್ ನ್ನು ರಿಲೀಸ್ ಮಾಡಿದೆ. ಈ ಸಾಲಿನಲ್ಲಿ ಕನ್ನಡದ ಐದು ಚಿತ್ರಗಳಿವೆ.
ಕೆಜಿಎಫ್ ಚಾಪ್ಟರ್ 2
ಕಾಂತಾರ
ವಿಕ್ರಾಂತ್ ರೋಣ
777 ಚಾರ್ಲಿ
ಕೆಜಿಎಫ್ ಚಾಪ್ಟರ್ 1
ಚಿತ್ರಗಳನ್ನು ಭಾರತದ ಜನರು ಹುಡುಕಿದ್ದಾರೆ. ಇನ್ನು
2022ರಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಭಾರತದ ಚಿತ್ರಗಳ ಪಟ್ಟಿಯನ್ನು ಗಮನಿಸಿದರೆ,
1.ಬ್ರಹ್ಮಾಸ್ತ್ರ – ಪಾರ್ಟ್ 1 ಶಿವ
2. ಕೆಜಿಎಫ್ ಚಾಪ್ಟರ್ 2
3. ದಿ ಕಾಶ್ಮೀರ್ ಫೈಲ್ಸ್
4. ಆರ್ ಆರ್ ಆರ್
5. ಕಾಂತಾರ
6. ಪುಷ್ಪ – ದಿ ರೈಸ್
7. ವಿಕ್ರಮ್
8. ಲಾಲ್ ಸಿಂಗ್ ಛಡ್ಡಾ
9. ದೃಶ್ಯಂ 2
10. ಥೋರ್: ಲವ್ ಅಂಡ್ ಥಂಡರ್



